ಕರ್ನಾಟಕ ವಿಶ್ವ ವಿದ್ಯಾಲಯದಡಿ ರಾಜ್ಯಶಾಸ್ತ್ರ ವಿಷಯದ ಡಿ. ಎಸ್. ಸಿ 01 ರಾಜ್ಯಶಾಸ್ತ್ರದಲ್ಲಿನ ಮೂಲ ಪರಿಕಲ್ಪನೆಗಳು ಪತ್ರಿಕೆಯ ಪಠ್ಯಕ್ರಮ:
ಅಧ್ಯಾಯ 1: ರಾಜ್ಯಶಾಸ್ತ್ರ [Political Science]:
[A.] ರಾಜ್ಯಶಾಸ್ತ್ರದ ಉಗಮ ಮತ್ತು ಬೆಳವಣಿಗೆ.
[B.] ರಾಜಕೀಯ / ರಾಜ್ಯಶಾಸ್ತ್ರದ ಅರ್ಥ.
[C.] ರಾಜ್ಯಶಾಸ್ತ್ರದ ಸ್ವರೂಪ.
[D.] ರಾಜ್ಯಶಾಸ್ತ್ರದ ವ್ಯಾಪ್ತಿ.
[E.] ರಾಜ್ಯಶಾಸ್ತ್ರದ ಮಹತ್ವ.
[F.] ರಾಜ್ಯಶಾಸ್ತ್ರದಲ್ಲಿನ ಅಧ್ಯಯನದ ವಿಧಾನಗಳು.
[ಅ.] ಸಾಂಪ್ರದಾಯಿಕ ವಿಧಾನಗಳು.
[ಆ.] ಆಧುನಿಕ ವಿಧಾನಗಳು.
ಅಧ್ಯಾಯ 2: ರಾಜ್ಯ [State]:
[I.] ರಾಜ್ಯದ ಅರ್ಥ ಮತ್ತು ಮೂಲಾಂಶಗಳು.
[A.] ರಾಜ್ಯದ ಅರ್ಥ.
[B.] ರಾಜ್ಯದ ಮೂಲಾಂಶಗಳು.
[II.] ರಾಜ್ಯ ಮತ್ತು ಇತರ ಪರಿಕಲ್ಪನೆಗಳ ನಡುವಿನ ವ್ಯತ್ಯಾಸಗಳು.
[A.] ರಾಜ್ಯ ಮತ್ತು ಸರ್ಕಾರದ ನಡುವಿನ ವ್ಯತ್ಯಾಸ.
[B.] ರಾಜ್ಯ ಮತ್ತು ಸಮಾಜದ ನಡುವಿನ ವ್ಯತ್ಯಾಸ.
[C.] ರಾಜ್ಯ ಮತ್ತು ಸಂಘದ ನಡುವಿನ ವ್ಯತ್ಯಾಸ.
[III.] ರಾಜ್ಯದ ಸಿದ್ಧಾಂತಗಳು.
[A.] ಆದರ್ಶವಾದಿ ಸಿದ್ಧಾಂತ.
[B.] ಉದಾರವಾದಿ ಸಿದ್ಧಾಂತ.
ಅಧ್ಯಾಯ 3: ನಾಗರಿಕ ಸಮಾಜ [Civil Society]:
[A.] ನಾಗರಿಕ ಸಮಾಜದ ಅರ್ಥ.
[B.] ನಾಗರಿಕ ಸಮಾಜದ ಲಕ್ಷಣಗಳು.
[C.] ನಾಗರಿಕ ಸಮಾಜದ ಮಹತ್ವ.
ಅಧ್ಯಾಯ 4: ಸಾರ್ವಭೌಮಾಧಿಕಾರ ಮತ್ತು ಕಾನೂನು [Sovereignty and Law]:
[I.] ಸಾರ್ವಭೌಮಾಧಿಕಾರ.
[A.] ಸಾರ್ವಭೌಮಾಧಿಕಾರದ ಅರ್ಥ.
[B.] ಸಾರ್ವಭೌಮಾಧಿಕಾರದ ಆಯಾಮಗಳು.
[C.] ಸಾರ್ವಭೌಮಾಧಿಕಾರದ ಲಕ್ಷಣಗಳು.
[D.] ಸಾರ್ವಭೌಮಾಧಿಕಾರದ ಉಗಮ ಮತ್ತು ಬೆಳವಣಿಗೆ.
[II.] ಕಾನೂನು.
[A.] ಕಾನೂನಿನ ಅರ್ಥ ಮತ್ತು ವ್ಯಾಖ್ಯೆಗಳು.
[B.] ಕಾನೂನಿನ ಲಕ್ಷಣಗಳು.
[C.] ಕಾನೂನಿನ ಉಗಮ ಮತ್ತು ಬೆಳವಣಿಗೆ.
ಅಧ್ಯಾಯ 5: ಸಾರ್ವಭೌಮಾಧಿಕಾರದ ವಿಧಗಳು [Kinds of Sovereignty]:
[A.] ಸಾರ್ವಭೌಮಾಧಿಕಾರದ ವಿಧಗಳು.
[B.] ಜಾನ್ ಆಸ್ಟಿನ್ನ ಸಾರ್ವಭೌಮಾಧಿಕಾರದ ಪರಿಕಲ್ಪನೆ.
[C.] ಆಸ್ಟಿನ್ನ ಸಾರ್ವಭೌಮಾಧಿಕಾರ ಪರಿಕಲ್ಪನೆ ಕುರಿತು ಬಹುತ್ವವಾದಿ ಚಿಂತಕರ ವಿಮರ್ಷೆ.
ಅಧ್ಯಾಯ 6: ಸಾರ್ವಭೌಮಾಧಿಕಾರದ ಸಿದ್ಧಾಂತಗಳು [Theories of Sovereignty]:
[I.] ಸಾರ್ವಭೌಮಾಧಿಕಾರದ ಏಕತ್ವ ಸಿದ್ಧಾಂತ.
[A.] ಏಕತ್ವ ಸಿದ್ಧಾಂತದ ಬೆಳವಣಿಗೆ.
[B.] ಸಾರ್ವಭೌಮಾಧಿಕಾರದ ಏಕತ್ವ ಸಿದ್ಧಾಂತದ ಲಕ್ಷಣಗಳು
[C.] ಸಾರ್ವಭೌಮಾಧಿಕಾರದ ಏಕತ್ವ ಸಿದ್ಧಾಂತದ ವಿಮರ್ಷೆ.
[II.] ಸಾರ್ವಭೌಮಾಧಿಕಾರದ ಬಹುತ್ವ ಸಿದ್ಧಾಂತ.
[A.] ಸಾರ್ವಭೌಮಾಧಿಕಾರದ ಬಹುತ್ವ ಸಿದ್ಧಾಂತದ ಅರ್ಥ.
[B.] ಬಹುತ್ವ ಸಿದ್ಧಾಂತದ ಬೆಳವಣಿಗೆ.
[C.] ಸಾರ್ವಭೌಮಾಧಿಕಾರದ ಬಹುತ್ವ ಸಿದ್ಧಾಂತದ ಲಕ್ಷಣಗಳು
[D.] ಸಾರ್ವಭೌಮಾಧಿಕಾರದ ಬಹುತ್ವ ಸಿದ್ಧಾಂತದ ವಿಮರ್ಷೆ.
[III.] ಜಾಗತೀಕರಣ ಯುಗದಲ್ಲಿ ರಾಜ್ಯ ಸಾರ್ವಭೌಮಾಧಿಕಾರದ ಸವಾಲುಗಳು.
ಅಧ್ಯಾಯ 7: ಸ್ವಾತಂತ್ರ್ಯ [Liberty]:
[A.] ಸ್ವಾತಂತ್ರ್ಯದ ಅರ್ಥ ಮತ್ತು ವ್ಯಾಖ್ಯೆಗಳು.
[B.] ಸ್ವಾತಂತ್ರ್ಯದ ಮಹತ್ವ.
[C.] ಸ್ವಾತಂತ್ರ್ಯದ ವಿಧಗಳು.
[D.] ಸಕಾರಾತ್ಮಕ ಮತ್ತು ನಕಾರಾತ್ಮಕ ಸ್ವಾತಂತ್ರ್ಯ.
ಅಧ್ಯಾಯ 8: ಸಮಾನತೆ [Equality]:
[A.] ಸಮಾನತೆಯ ಅರ್ಥ.
[B.] ಸಮಾನತೆಯ ಸ್ವರೂಪ.
[C.] ಸಮಾನತೆಯ ಮಹತ್ವ.
[D.] ಸಮಾನತೆಯ ವಿಧಗಳು.
ಅಧ್ಯಾಯ 9: ಅಧಿಕಾರ ಮತ್ತು ನ್ಯಾಯ [Power and Justice]:
[I.] ಅಧಿಕಾರ.
[A.] ಅಧಿಕಾರದ ಅರ್ಥ.
[B.] ಅಧಿಕಾರದ ಲಕ್ಷಣಗಳು.
[C.] ಅಧಿಕಾರದ ಮೂಲಗಳು.
[D.] ಅಧಿಕಾರದ ವಿಧಗಳು.
[II.] ನ್ಯಾಯ.
[A.] ನ್ಯಾಯದ ಅರ್ಥ ಮತ್ತು ಸ್ವರೂಪ.
[B.] ನ್ಯಾಯದ ಮಹತ್ವ.
[C.] ನ್ಯಾಯದ ವಿಧಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ