ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧಿಪಡಿಸಿದ್ದು ಅದರಲ್ಲಿನ ಪಠ್ಯವಸ್ತು ಕೆಳಗಿನಂತಿದೆ.
1. ರಾಜ್ಯಶಾಸ್ತ್ರದ ಅರ್ಥ, ಸ್ವರೂಪ, ವ್ಯಾಪ್ತಿ ಹಾಗೂ ಮಹತ್ವ. ರಾಜ್ಯಶಾಸ್ತ್ರ ಮತ್ತು ರಾಜಕೀಯದ ನಡುವಿನ ವ್ಯತ್ಯಾಸ
2. ರಾಜ್ಯಶಾಸ್ತ್ರ ಅಧ್ಯಯನದ ವಿಧಾನಗಳು.
3. ರಾಜಕೀಯ ಸಿದ್ಧಾಂತದ ಅರ್ಥ, ಸ್ವರೂಪ, ವ್ಯಾಪ್ತಿ ಮತ್ತು ಮಹತ್ವ.
4. ರಾಜ್ಯದ ಅರ್ಥ, ವ್ಯಾಖ್ಯೆಗಳು ಮತ್ತು ಮೂಲಾಂಶಗಳು.
5. ರಾಜ್ಯ ಉಗಮದ ಸಿದ್ಧಾಂತಗಳು: ದೈವಿ ಸಿದ್ಧಾಂತ, ಶಕ್ತಿ ಸಿದ್ಧಾಂತ, ಸಾಮಾಜಿಕ ಒಪ್ಪಂದ ಸಿದ್ಧಾಂತ, ಐತಿಹಾಸಿಕ ಸಿದ್ಧಾಂತ.
6. ಸರ್ಕಾರದ ಅರ್ಥ, ಸ್ವರೂಪ, ವಿಧಗಳು ಮತ್ತು ಮಹತ್ವ.
7. ಪ್ರಜಾಪ್ರಭುತ್ವದ ಉಗಮ ಹಗೂ ವಿಕಾಸ, ಅರ್ಥ, ಸ್ವರೂಪ ಹಾಗೂ ಬಗೆಗಳು.
8. ಪ್ರಜಾಪ್ರಭುತ್ವದ ಯಶಸ್ಸಿಗೆ ಅಗತ್ಯವಾದ ಅಂಶಗಳು.
9. ಭಾರತೀಯ ಪ್ರಜಾಪ್ರಭುತ್ವದ ಸವಾಲುಗಳು ಮತ್ತು ಪರಿಹಾರಗಳು.
10. ಸಾರ್ವಭೌಮಾಧಿಕಾರದ ಅರ್ಥ, ಲಕ್ಷಣಗಳು ಮತ್ತು ವಿಧಗಳು.
11. ಜಾನ್ ಆಸ್ಟಿನ್ನನ ಸಾರ್ವಭೌಮಾಧಿಕಾರದ ಸಿದ್ಧಾಂತ ಹಾಗೂ ಬಹುತ್ವ ಸಾರ್ವಭೌಮತ್ವ ಸಿದ್ಧಾಂತ.
12. ಜಾಗತಿಕರಣ ಯುಗದಲ್ಲಿ ರಾಜ್ಯ ಸಾರ್ವಭೌಮಾಧಿಕಾರದ ಸವಾಲುಗಳು.
13. ಸ್ವಾತಂತ್ರ್ಯದ ಅರ್ಥ ಮತ್ತು ಬಗೆಗಳು.
14. ಸಮಾನತೆಯ ಅರ್ಥ ಮತ್ತು ಬಗೆಗಳು.
15. ಕಾನೂನು ಮತ್ತು ನ್ಯಾಯದ ಅರ್ಥ, ಬಗೆಗಳು ಮತ್ತು ಮಹತ್ವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ