ಭಾನುವಾರ, ಸೆಪ್ಟೆಂಬರ್ 6, 2020

third sem political science sillabus

ಪ್ರಿಯ ವಿದ್ಯಾರ್ಥಿ ಬಂಧುಗಳೆ, ಕರ್ನಾಟಕ ವಿಶ್ವ ವಿದ್ಯಾನಿಲಯವು ಬಿ. ಏ. ಮೂರನೇ ಸೆಮಿಸ್ಟರಿಗೆ ನಿಗದಿಪಡಿಸಲಾಗಿರುವ ಪಠ್ಯ ಕ್ರಮ ಕೆಳಗಿನಂತಿದೆ.
1. ಕೌಟಿಲ್ಯ.
A. ಜೀವನ ಚಿತ್ರಣ.
B. ಸಪ್ತಾಂಗ ಸಿದ್ಧಾಂತ.
C. ಮಂಡಲ ಸಿದ್ಧಾಂತ.
2. ಬಸವೇಶ್ವರ.
A. ಜೀವನ ಚಿತ್ರಣ.
B. ಮಾನವತಾವಾದ.
C. ಜಾತ್ಯಾತೀತ ಸಮಾಜ.
3. ಮಹಾತ್ಮಾ ಗಾಂಧಿ.
A. ಜೀವನ ಚಿತ್ರಣ.
B. ಸತ್ಯಾಗ್ರಹ ಸಿದ್ಧಾಂತ.
C. ಸರ್ವೋದಯ ಸಿದ್ಧಾಂತ.
4 [a] ಜವಾಹರಲಾಲ್‌ ನೆಹರು
A. ಜೀವನ ಚಿತ್ರಣ.
B. ರಾಷ್ಟ್ರವಾದ.
C. ವಿದೇಶಾಂಗ ನೀತಿ.
4 [B] ಬಿ. ಆರ್.‌ ಅಂಬೇಡ್ಕರ್.‌
A. ಜೀವನ ಚಿತ್ರಣ.
B.ಜಾತಿ ರಹಿತ ಸಮಾಜ.
C. ಸಾಮಾಜಿಕ ನ್ಯಾಯ.
 5 [A] ಜಯಪ್ರಕಾಶ ನಾರಾಯಣ.
A. ಜೀವನ ಚಿತ್ರಣ.
B. ಸಮಗ್ರ ಕ್ರಾಂತಿ.
5 [B] ರಾಮ್‌ ಮನೋಹರ ಲೋಹಿಯಾ.
A. ಜೀವನ ಚಿತ್ರಣ.
B. ರಾಜಕೀಯ ವಿಚಾರಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...