ಭಾನುವಾರ, ಸೆಪ್ಟೆಂಬರ್ 6, 2020

fifth sem political science sillabus

ಪ್ರಿಯ ವಿದ್ಯಾರ್ಥಿ ಬಂಧುಗಳೆ, ಕರ್ನಾಟಕ ವಿಶ್ವ ವಿದ್ಯಾ ನಿಲಯದಿಂದ ಬಿ. ಏ. ಐದನೇ ಸೆಮಿಸ್ಟರ್ಗೆ ನಿಗದಿಪಡಿಸಲಾಗಿರುವ ಪಠ್ಯಕ್ರಮ ಕೆಳಗಿನಂತಿದೆ.

ಐಚಿಕ ಪತ್ರಿಕೆ ಅಂತರರಾಷ್ಟ್ರಿಯ ಸಂಘಟನೆಗಳು:
1. ಅಂತರರಾಷ್ಟ್ರಿಯ ಸಂಘಟನೆಗಳ ಅರ್ಥ, ಸ್ವರೂಪ, ಹುಟ್ಟು ಹಾಗು ಬೆಳವಣಿಗೆ ಮತ್ತು ಮಹತ್ವ.
2. ರಾಷ್ಟ್ರಗಳ ಸಂಘ: ಪ್ರಧಾನ ಅಂಗಗಳ ರಚನೆ ಮತ್ತು ಅಧಿಕಾರ ಕಾರ್ಯಗಳು, ರಾಷ್ಟ್ರ ಸಂಘದ ವಿಫಲತೆಗೆ ಕಾರಣಗಳು.
3. ವಿಶ್ವ ಸಂಸ್ಥೆ: ಪ್ರಧಾನ ಅಂಗಗಳ ರಚನೆ ಮತ್ತು ಅಧಿಕಾರ ಕಾರ್ಯಗಳು, ಇತರ ಅಂಗ ಸಂಸ್ಥೆಗಳು ವಿಶ್ವ ಆರೋಗ್ಯ ಸಂಸ್ಥೆ, ಅಂತರರಾಷ್ಟ್ರಿಯ ಕಾರ್ಮಿಕ ಸಂಸ್ಥೆ, ಯುನೆಸ್ಕೊ, ಅಂತರರಾಷ್ಟ್ರಿಯ ಹಣಕಾಸು ನಿಧಿ, ವಿಶ್ವ ಬ್ಯಾಂಕ್‌ ಮತ್ತು ವಿಶ್ವ ವಾಣಿಜ್ಯ ಸಂಸ್ಥೆ.
4. ವಿಶ್ವ ಸಂಸ್ಥೆ ಮತ್ತು ಮಾನವ ಹಕ್ಕುಗಳು.
5. ಪ್ರಾದೇಶಿಕ ಸಂಘಟನೆಗಳು: ಸಾರ್ಕ್‌ ಹಾಗು ಆಸಿಯಾನ್‌ ಸಂಘಟನೆಗಳ ಉಗಮ ಹಾಗು ಬೆಳವಣಿಗೆ, ಉದ್ದೇಶಗಳು ಮತ್ತು ಕಾರ್ಯಾಚರಣೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...