ಪ್ರಿಯ ವಿದ್ಯಾರ್ಥಿ ಬಂಧುಗಳೆ, ಬಿ. ಏ. ಪ್ರಥಮ ವರ್ಷದ ಮೊದಲ ಸೆಮಿಸ್ಟರ್ಗೆ ನಿಗಧಿಪಡಿಸಲಾಗಿರುವ ರಾಜ್ಯಶಾಸ್ತ್ರ ವಿಷಯದ ಪಠ್ಯವಸ್ತು ಈ ಕೆಳಗಿನಂತಿದೆ.
ಪತ್ರಿಕೆ - ರಾಜಕೀಯ ಸಿದ್ಧಾಂತದ ಮೂಲ ಪರಿಕಲ್ಪನೆಗಳು
ಅಧ್ಯಾಯ 1: ಮೂಲ ಪರಿಕಲ್ಪನೆಗಳು.
A. ರಾಜ್ಯಶಾಸ್ತ್ರದ ಅರ್ಥ, ಸ್ವರೂಪ, ವ್ಯಾಪ್ತಿ, ಮಹತ್ವ ಮತ್ತು ಅಧ್ಯಯನ ವಿಧಾನಗಳು.
B. ರಾಜಕೀಯ ಸಿದ್ಧಾಂತದ ವ್ಯಾಖ್ಯಾನ, ಸ್ವರೂಪ, ವ್ಯಾಪ್ತಿ ಮತ್ತು ಮಹತ್ವ.
ಅಧ್ಯಾಯ 2: ರಾಜ್ಯಶಾಸ್ತ್ರದಲ್ಲಿನ ಪರಿಕಲ್ಪನೆಗಳು.
A. ಸ್ವಾತಂತ್ರ್ಯ ಹಾಗು ಸಮಾನತೆ: ಅರ್ಥ, ಸ್ವರೂಪ, ಮಹತ್ವ ಹಾಗು ಬಗೆಗಳು. ಸ್ವಾತಂತ್ರ್ಯದ ರಕ್ಷಣೋಪಾಯಗಳು.
B. ಕಾನೂನು ಹಾಗು ನ್ಯಾಯ: ಅರ್ಥ, ಮೂಲಗಳು, ಬಗೆಗಳು ಮತ್ತು ದೃಷ್ಟಿಕೋನಗಳು.
ಅಧ್ಯಾಯ 3: ರಾಜ್ಯ.
A. ರಾಜ್ಯದ ಅರ್ಥ ಮತ್ತು ಮೂಲಾಂಶಗಳು.
B. ರಾಜ್ಯ ಉಗಮದ ಸಿದ್ಧಾಂತಗಳು: ದೈವಿಕ ಸಿದ್ಧಾಂತ, ಆನುವಂಶಿಕ ಸಿದ್ಧಾಂತಗಳು, ಸಾಮಾಜಿಕ ಒಪ್ಪಂದ ಸಿದ್ಧಾಂತಗಳು ಮತ್ತು ಐತಿಹಾಸಿಕ ಸಿದ್ಧಾಂತ.
ಅಧ್ಯಾಯ 4: ಸಾರ್ವಭೌಮಾಧಿಕಾರ.
A. ಸಾರ್ವಭೌಮಾಧಿಕಾರದ ಅರ್ಥ, ಸ್ವರೂಪ, ಲಕ್ಷಣಗಳು ಮತ್ತು ಬಗೆಗಳು.
B. ರಾಷ್ಟ್ರವಾದದ ಅರ್ಥ, ಸ್ವರೂಪ, ಬಗೆಗಳು, ಗುಣ ಮತ್ತು ದೋಷಗಳು.
ಅಧ್ಯಾಯ 5: ಪ್ರಜಾಪ್ರಭುತ್ವ.
A. ಪ್ರಜಾಪ್ರಭುತ್ವದ ಉಗಮ ಹಾಗು ಬೆಳವಣಿಗೆ, ಅರ್ಥ, ಸ್ವರೂಪ ಮತ್ತು ಬಗೆಗಳು.
B. ಪ್ರಜಾಪ್ರಭುತ್ವದ ಯಶಸ್ಸಿಗೆ ಅಗತ್ಯವಾದ ಅಂಶಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ