1. ಮಾನವರಿಂದ ಪ್ರತ್ಯೇಕಿಸಲಾಗದ ಹಕ್ಕುಗಳನ್ನು ಹೀಗೆಂದು ಕರೆಯಲಾಗುತ್ತದೆ
A. ಮೂಲಭೂತ ಹಕ್ಕುಗಳು.
B. ನಾಗರಿಕ ಹಕ್ಕುಗಳು.
C. ಮಾನವ ಹಕ್ಕುಗಳು.
D. ಶಾಸನಬದ್ಧ ಹಕ್ಕುಗಳು.
2. ಈ ಕೆಳಗಿನವುಗಳಲ್ಲಿ ಯಾವುದು ನಮ್ಮ ಸುತ್ತಲಿನ ಪರಿಸರದ ಜೈವಿಕ ಅಂಶವಲ್ಲ
A. ಪ್ರಾಣಿ.
B. ಮಾನವ.
C. ಬೆಟ್ಟ.
D. ಸಸ್ಯ.
3. ಮಾನವ ಹಕ್ಕು ಕುರಿತಂತೆ ಮಾನವರಾದ್ದರಿಂದಲೇ ಹೊಂದಿರುವ ಹಕ್ಕುಗಳೇ ಮಾನವ ಹಕ್ಕುಗಳು ಎಂಬುದಾಗಿ ವ್ಯಾಖ್ಯಾನಿಸಿದವರು
A. ಡಿ. ಡಿ. ಬಸು.
B. ಎಚ್. ಜೆ. ಲಾಸ್ಕಿ.
C. ಡಿ. ಡಿ. ರಫೇಲ್.
D. ಮೇಲಿನ ಯಾರೂ ಅಲ್ಲ.
4. ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಎಂದು ಆಚರಿಸಲಾಗುತ್ತದೆ
A. ೫ ಏಪ್ರಿಲ್.
B. ೧೫ ಜೂನ್.
C. ೧೫ ಆಗಸ್ಟ್.
D. ೫ ಜೂನ್.
5. ಈ ಕೆಳಗಿನವುಗಳಲ್ಲಿ ಯಾವುದು ಮಾನವ ಹಕ್ಕುಗಳ ಲಕ್ಷಣವಲ್ಲ.
A. ಸಾರ್ವತ್ರಿಕವಾಗಿವೆ.
B. ಅಂತರ್ಗತವಾಗಿವೆ.
C. ನಿರಂಕುಶವಾಗಿವೆ.
D. ಸರ್ವ ವ್ಯಾಪಕವಾಗಿವೆ.
6. ಕೆಳಗಿನವುಗಳಲ್ಲಿ ಯಾವುದು ಶಬ್ದ ಮಾಲಿನ್ಯಕ್ಕೆ ಕಾರಣವಾಗಲಾರದು.
A. ಧ್ವನಿ ವರ್ಧಕ.
B. ಯಂತ್ರಗಳು.
C. ಕೊಳಚೆ ನೀರು.
D. ವಾಹನಗಳು.
7. ಮಾನವ ಹಕ್ಕುಗಳಿಗೆ ಹೆಚ್ಚಿನ ಮಹತ್ವ ದೊರೆತಿದ್ದು ಈ ಕೆಳಗಿನ ಯಾವ ಯುದ್ಧದ ನಂತರ
a. ಮೊದಲನೇ ಮಹಾ ಯುದ್ಧ.
b. ಸಪ್ತ ವಾರ್ಷಿಕ ಯುದ್ಧ.
c. ಎರಡನೇ ಮಹಾ ಯುದ್ಧ.
d. ಮೇಲಿನ ಯಾವುದೂ ಅಲ್ಲ.
8. ಸಾಲು ಮರದ ತಮ್ಮಕ್ಕ ಪ್ರಸಿದ್ಧಳಾಗಿರುವ ಕ್ಷೇತ್ರ
A. ಶಿಕ್ಷಣ.
b. ಕಲೆ.
c. ಸಮಾಜ ಸೇವೆ.
d. ಪರಿಸರ ಸಂರಕ್ಷಣೆ.
9. ಪ್ರತಿ ವರ್ಷ ಡಿಸೆಂಬರ್ ಹತ್ತರಂದು ಕೆಳಗಿನ ಯಾವ ದಿನಾಚರಣೆಯನ್ನು ಆಚರಿಸಲಾಗುತ್ತದೆ.
a. ವಿಶ್ವ ಕಾರ್ಮಿಕ ದಿನಾಚರಣೆ.
b. ವಿಶ್ವ ಮಹಿಳಾ ದಿನಾಚರಣೆ.
c. ವಿಶ್ವ ಮಾನವ ಹಕ್ಕುಗಳ ದಿನಾಚರಣೆ.
d. ವಿಶ್ವ ಆರೋಗ್ಯ ದಿನಾಚರಣೆ.
10. ವಿಶ್ವ ಮಾನವ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿದ ವಿಶ್ವ ಸಂಸ್ಥೆಯ ಅಂಗ ಸಂಸ್ಥೆ ಯಾವುದೆಂದರೆ
a. ಸಾಮಾಜಿಕ ಮತ್ತು ಆರ್ಥಿಕ ಮಂಡಳಿ.
b. ಸಚಿವಾಲಯ.
c. ಸಾಮಾನ್ಯ ಸಭೆ.
d. ಭದ್ರತಾ ಮಂಡಳಿ.
11. ಮಾನವ ಹಕ್ಕುಗಳ ನೀಡಿಕೆಯಲ್ಲಿ ಕೆಳಗಿನ ಯಾವುದು ಸಮಾಜದಲ್ಲಿನ ಘಾಸಿಗೊಳಗಾದ ವರ್ಗವಲ್ಲ.
a. ಮಹಿಳಾ ವರ್ಗ.
b. ಅಲ್ಪಸಂಖ್ಯಾತರ ವರ್ಗ.
c. ಮಕ್ಕಳ ವರ್ಗ.
d. ಪುರುಷ ವರ್ಗ.
12. ಕೆಳಗಿನವುಗಳಲ್ಲಿ ಯಾವುದು ಮಕ್ಕಳ ಹಕ್ಕಲ್ಲ
a. ಶಿಕ್ಷಣದ ಹಕ್ಕು.
b. ಆಟವಾಡುವ ಹಕ್ಕು.
c. ಉದ್ಯೋಗದ ಹಕ್ಕು.
d. ಜೀವಿಸುವ ಹಕ್ಕು.
13. ಸ್ತ್ರೀಯರ ವಿರುದ್ಧದ ಎಲ್ಲ ತಾರತಮ್ಯಗಳನ್ನು ಹೋಗಲಾಡಿಸುವ ಒಡಂಬಡಿಕೆ ಜಾರಿಗೊಂಡ ವರ್ಷ
a. 1979
b. 1980
c. 1981
d. 1982
14. ಕೆಳಗಿನ ಯಾವ ಮಾದರಿಯ ಸರ್ಕಾರ ಅಸ್ತಿತ್ವದಲ್ಲಿರುವೆಡೆ ಮಾನವ ಹಕ್ಕುಗಳಿಗೆ ಮಹತ್ವ ನೀಡಲಾಗುವುದಿಲ್ಲ.
a. ಸರ್ವಾಧಿಕಾರ ಸರ್ಕಾರ.
b. ಸಂಸಧೀಯ ಮಾದರಿ ಸರ್ಕಾರ.
c. ಅಧ್ಯಕ್ಷಿಯ ಮಾದರಿ ಸರ್ಕಾರ.
d. ಅರಸೊತ್ತಿಗೆ ಸರ್ಕಾರ.
15. ಕರ್ನಾಟಕದ ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಎಷ್ಟು ಪ್ರಮಾಣದ ಮೀಸಲಾತಿ ಒದಗಿಸಲಾಗಿದೆ
a. ಶೇ ೩೩.
b. ಶೇ ೫೩.
c. ಶೇ ೩೦.
d. ಶೇ ೫೦
16. ಭಾರತ ಸಂವಿಧಾನದ ಯಾವ ಭಾಗದಲ್ಲಿ ಮಾನವ ಹಕ್ಕುಗಳನ್ನು ಗುರುತಿಸಬಹುದಾಗಿದೆ?
a. ಎರಡನೇ ಭಾಗ.
b. ಐದನೇ ಭಾಗ.
c. ಮೂರನೇ ಭಾಗ.
d. ಮೊದಲನೇ ಭಾಗ.
17. ಕೆಳಗಿನವುಗಳಲ್ಲಿ ಯಾವುದು ಮಾನವ ಹಕ್ಕಲ್ಲ.
a. ಜೀವಿಸುವ ಹಕ್ಕು.
b. ಸಂಚರಿಸುವ ಹಕ್ಕು.
c. ಆತ್ಮ ಹತ್ಯೆಯ ಹಕ್ಕು.
d. ವಿರಾಮದ ಹಕ್ಕು.
18. ಮಾನವ ರಾಜಕಿಯ ಜೀವಿ ಎಂದವರು
a. ಎಡ್ಮಂಡ್ ಬರ್ಕ್.
b. ಜಾನ್ ಲಾಕ್.
c. ಅರಿಸ್ಟಾಟಲ್.
d. ಆಗಸ್ಟ್ ಕೋಮ್ಟ್.
19. ಮ್ಯಾಗ್ನಕಾರ್ಟಾ ಜಾರಿಗೊಂಡ ವರ್ಷವೆಂದರೆ
a. 1015
b. 1125
c. 1215
d. 1825
20. ಕೆಳಗಿನವುಗಳಲ್ಲಿ ಯಾವುದು ಪರಿಸರದ ಕೃತಕ ಅಂಶವಾಗಿದೆ
a. ಉಷ್ಣತೆ.
b. ಗಾಳಿ.
c. ಕಟ್ಟಡ.
d. ನೀರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ