ಭಾನುವಾರ, ಆಗಸ್ಟ್ 20, 2023

model questions

ಎರಡು ಅಂಕದ ಪ್ರಶ್ನೆಗಳಿಗೆ ಆಯಾ ಅಧ್ಯಾಯದ ಕೊನೆಯಲ್ಲಿ ನೀಡಿರುವ ಮಾದರಿ ಪ್ರಶ್ನೆಗಳನ್ನು ಗಮನಿಸಿರಿ.
1. ಭಾರತದ ರಾಷ್ಟ್ರೀಯ ಚಳುವಳಿಯ ಲಕ್ಷಣಗಳನ್ನು ಚರ್ಚಿಸಿರಿ.
2. ರಾಷ್ಟ್ರೀಯ ಚಳುವಳಿಯ ಉದಾರವಾದಿಗಳ ಬೇಡಿಕೆಗಳನ್ನು ಪಟ್ಟಿ ಮಾಡಿರಿ.
3. ರಾಷ್ಟ್ರೀಯ ಚಳುವಳಿಯ ತೀವ್ರಗಾಮಿಗಳ ಸಾಧನೆಗಳನ್ನು ಬರೆಯಿರಿ.
4. ಗಾಂಧಿ ನೇತೃತ್ವದ ದಂಡಿ ಸತ್ಯಾಗ್ರಹವನ್ನು ವಿವರಿಸಿರಿ.
5. ಭಾರತ ಬಿಟ್ಟು ತೊಲಗಿ ಚಳುವಳಿ ಕುರಿತು ಟಿಪ್ಪಣಿ ಬರೆಯಿರಿ.
6. ಮಾಂಟೆಗೊ ಚೆಲ್ಮ್ಸ್ಫರ್ಡ್ ಸುಧಾರಣೆಗಳ ಪ್ರಮುಖ ನಿಬಂಧನೆಗಳನ್ನು ಚರ್ಚಿಸಿರಿ.
7. ಮೋತಿಲಾಲ್ ನೆಹರು ವರದಿಯ ಮುಖ್ಯಾಂಶಗಲನ್ನು ಬರೆಯಿರಿ.
8. ಸೈಮನ್ ಆಯೋಗದ ಶಿಫಾರಸುಗಳನ್ನು ಪರಿಶೀಲಿಸಿರಿ.
9. ಕ್ಯಾಬಿನೆಟ್ ಆಯೋಗದ ಯೋಜನೆಯ ನಿಬಂಧನೆಗಳನ್ನು ವಿವರಿಸಿರಿ.
10. ಭಾರತೀಯ ಸ್ವಾತಂತ್ರ್ಯ ಕಾಯಿದೆಯ ಪ್ರಧಾನ ನಿಬಂಧನೆಗಳನ್ನು ವಿವರಿಸಿರಿ.
11. 1955 ರ ಪೌರತ್ವ ಕಾಯಿದೆಯಡಿ ಪೌರತ್ವ ಪಡೆದುಕೊಳ್ಳುವ ಹಾಗೂ ಕಳೆದುಕೊಳ್ಳುವ ವಿಧಾನಗಳನ್ನು ವಿವರಿಸಿರಿ.
12. ಏಕರೂಪ ನಾಗರಿಕ ಸಂಹಿತೆ ಮತ್ತು ವೈಯಕ್ತಿಕ ಕಾನೂನು ಕುರಿತಂತೆ ಸಂವಿಧಾನ ರಚನಾ ಸಭೆಯ ಚರ್ಚೆಯನ್ನು ಬರೆಯಿರಿ.
13. ಭಾಷೆ ಕುರಿತಾದ ಸಂವಿಧಾನ ರಚನಾ ಸಭೆಯ ಚರ್ಚೆಯನ್ನು ಬರೆಯಿರಿ.
ಹತ್ತು ಅಂಕದ ಪ್ರಶ್ನೆಗಳು:
1. ಭಾರತೀಯ ರಾಷ್ಟ್ರೀಯ ಹೋರಾಟದ ಲಕ್ಷಣಗಳನ್ನು ಪರಿಶೀಲಿಸಿರಿ.
2. ಗಾಂಧಿ ನೇತೃತ್ವದ ಅಸಹಕಾರ ಚಳುವಳಿಯನ್ನು ವಿವರಿಸಿರಿ.
3. ಭಾರತದ ರಾಷ್ಟ್ರೀಯ ಹೋರಾಟದಲ್ಲಿ ಕಾನೂನು ಭಂಗ ಚಳುವಳಿಯ ಪಾತ್ರವನ್ನು ವಿವರಿಸಿರಿ.
4. 1919  ರ ಭಾರತ ಸರ್ಕಾರ ಕಾಯಿದೆ ಅಥವಾ ಮಾಂಟೆಗೊ ಚೆಲ್ಮ್ಸ್‌ಫರ್ಡ್‌ ಸುಧಾರಣೆಗಳ ನಿಬಂಧನೆಗಳನ್ನು ವಿವರಿಸಿರಿ.
5. 1935 ರ ಭಾರತ ಸರ್ಕಾರ ಕಾಯಿದೆಯ ಪ್ರಧಾನ ಲಕ್ಷಣಗಳನ್ನು ಬರೆಯಿರಿ.
6. ಭಾರತೀಯ ಸ್ವಾತಂತ್ರ್ಯ ಕಾಯಿದೆಯ ನಿಬಂಧನೆಗಳನ್ನು ಚರ್ಚಿಸಿರಿ.
7. ದುಂಡು ಮೇಜಿನ ಸಮ್ಮೇಳನಗಳನ್ನು ಕುರಿತು ಟಿಪ್ಪಣಿ ಬರೆಯಿರಿ.
8. ಪೌರತ್ವ ಕುರಿತಂತೆ ಸಂವಿಧಾನ ರಚನಾ ಸಭೆಯಲ್ಲಿನ ಚರ್ಚೆ ಮತ್ತು ಭಾರತದ ಸಂವಿಧಾನಾತ್ಮಕ ಅವಕಾಶಗಳನ್ನು ವಿವರಿಸಿರಿ.
9. ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತಾದ ಬೆಳವಣಿಗೆಗಳನ್ನು ವಿವರಿಸಿರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...