ಭಾನುವಾರ, ಆಗಸ್ಟ್ 20, 2023

model questions

ಆರನೇ ಸೆಮಿಸ್ಟರಿನ ಅಂತರ್‌ರಾಷ್ಟ್ರೀಯ ಸಂಬಂಧಗಳು ಪತ್ರಿಕೆಯ ಮಾದರಿ ಪ್ರಶ್ನೆಗಳು:

ಅಂತರ್‌ರಾಷ್ಟ್ರೀಯ ಸಂಬಂಧ, ವಿದೇಶಾಂಗ ನೀತಿ, ಪ್ರಾದೇಶಿಕ ಸಂಘಟನೆ, ರಾಯಭಾರತ್ವ, ಶಸ್ತ್ರ ನಿಯಂತ್ರಣ, ನಿಶಸ್ತ್ರಿಕರಣ ಪರಿಕಲ್ಪನೆಗಳ ಅರ್ಥವನ್ನು ತಿಳಿಯಿರಿ.
ವಿಶ್ವ ಸಂಸ್ಥೆ, ಸಾರ್ಕ್‌, ಬ್ರಿಕ್ಸ್‌, ಆಸಿಯಾನ್‌ ಸಂಘಟನೆಗಳ ಸ್ಥಾಪನೆ ಮತ್ತು ಸದಸ್ಯರ ಸಂಖ್ಯೆಯನ್ನು ತಿಳಿಯಿರಿ.
ಐದು ಅಂಕದ ಪ್ರಶ್ನೆಗಳು:
1. ಅಂತರ್‌ರಾಷ್ಟ್ರೀಯ ಸಂಬಂಧಗಳ ವಿಕಾಸವನ್ನು ಅಥವಾ ಬೆಳವಣಿಗೆಯನ್ನು ವಿವರಿಸಿರಿ.
2. ಅಂತರ್‌ರಾಷ್ಟ್ರೀಯ ಸಂಬಂಧಗಳ ಉಪಯುಕ್ತತೆ ಅಥವಾ ಮಹತ್ವವನ್ನು ಪರಿಶೀಲಿಸಿರಿ.
3. ರಾಷ್ಟ್ರೀಯ ಶಕ್ತಿಯ ಮೂಲಾಂಶವಾಗಿ ಭೌಗೋಳಿಕ ಅಂಶವನ್ನು ಚರ್ಚಿಸಿರಿ.
4. ರಾಷ್ಟ್ರೀಯ ಶಕ್ತಿಯ ಮೂಲಾಂಶವಾದ ಜನಸಂಖ್ಯೆ ಕುರಿತು ಟಿಪ್ಪಣಿ ಬರೆಯಿರಿ.
5. ಅಂತರ್‌ರಾಷ್ಟ್ರೀಯ ಸಂಬಂಧಗಳ ಅಧ್ಯಯನದ ಸಾಂಪ್ರದಾಯಿಕ ವಿಧಾನಗಳನ್ನು ವಿವರಿಸಿರಿ.
6. ವಿಶ್ವ ಸಂಸ್ಥೆಯ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿರಿ.
7. ಸಾಮಾನ್ಯ ಸಭೆಯ ರಚನೆ ಮತ್ತು ಅಧಿಕಾರ ಕಾರ್ಯಗಳನ್ನು ಪರಿಶೀಲಿಸಿರಿ.
8. ವಿಶ್ವ ಆರೋಗ್ಯ ಸಂಸ್ಥೆಯನ್ನು ಕುರಿತು ಟಿಪ್ಪಣಿ ಬರೆಯಿರಿ.
9. ಸಾರ್ಕ್‌ ಸಂಘಟನೆಯ ಗುರಿ ಉದ್ದೇಶಗಳನ್ನು ಪಟ್ಟಿ ಮಾಡಿರಿ.
10. ಬ್ರಿಕ್ಸ್‌ ಕುರಿತು ಟಿಪ್ಪಣಿ ಬರೆಯಿರಿ.
11. ರಾಯಭಾರಿಯ ಕರ್ತವ್ಯಗಳನ್ನು ಪರಿಶೀಲಿಸಿರಿ.
12. ಭಾರತದ ವಿದೇಶಾಂಗ ನೀತಿಯ ಗುರಿಗಳನ್ನು ವಿವರಿಸಿರಿ.

ಹತ್ತು ಅಂಕದ ಪ್ರಶ್ನೆಗಳು:
1. ಅಂತರ್‌ರಾಷ್ಟ್ರೀಯ ಸಂಬಂಧಗಳ ಸ್ವರೂಪ ಮತ್ತು ವ್ಯಾಪ್ತಿಯನ್ನು ವಿವರಿಸಿರಿ.
2. ಅಂತರ್‌ರಾಷ್ಟ್ರೀಯ ಸಂಬಂಧಗಳು ಎಂದರೇನು? ಅವುಗಳ ಉಪಯುಕ್ತತೆಯನ್ನು ಚರ್ಚಿಸಿರಿ.
3. ರಾಷ್ಟ್ರೀಯ ಶಕ್ತಿ ಎಂದರೇನು? ಅದರ ಪ್ರಧಾನ ಮೂಲಾಂಶಗಳನ್ನು ಪರಿಶೀಲಿಸಿರಿ.
4.ಅಂತರ್‌ರಾಷ್ಟ್ರೀಯ ಸಂಬಂಧಗಳ ಅಧ್ಯಯನ ವಿಧಾನಗಳನ್ನು ಸಂಕ್ಷೀಪ್ತವಾಗಿ ವಿವರಿಸಿರಿ.
5. ವಿಶ್ವ ಸಂಸ್ಥೆಯ ಪ್ರಧಾನ ಅಂಗಗಳನ್ನು ವಿವರಿಸಿರಿ.
6. ವಿಶ್ವ ಸಂಸ್ಥೆಯ ಸಾಧನೆಗಳನ್ನು ಚರ್ಚಿಸಿರಿ.
7. ಪ್ರಾದೇಶಿಕ ಸಂಸ್ಥೆಗಳ ಅಗತ್ಯ ಮತ್ತು ಗುರಿ ಉದ್ದೇಶಗಳನ್ನು ಪರಿಶೀಲಿಸಿರಿ.
8. ಭಾರತದ ವಿದೇಶಾಂಗ ನೀತಿಯ ಪ್ರಮುಖ ತತ್ವಗಳನ್ನು ವಿವರಿಸಿರಿ.
9. ಭಾರತದ ವಿದೇಶಾಂಗ ನೀತಿಯ ಸವಾಲುಗಳನ್ನು ಪರಿಶೀಲಿಸಿರಿ.
10. ನಿಶಸ್ತ್ರಿಕರಣ ಹಾಗೂ ಶಸ್ತ್ರ ನಿಯಂತ್ರಣದ ಸವಾಲುಗಳನ್ನು ವಿವರಿಸಿರಿ.
11.
12. ಅಂತರ್‌ರಾಷ್ಟ್ರೀಯ ಸಂಬಂಧಗಳ ವಿಕಾಸವನ್ನು ಪರಿಶೀಲಿಸಿರಿ.
, Window a.txt

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...