ಪಠ್ಯ ಕ್ರಮ (Syllabus)
ಸಿ. ಬಿ. ಸಿ. ಎಸ್ ಪಠ್ಯ ಕ್ರಮದಡಿ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಏ ಪದವಿಯ ಪ್ರಥಮ ವರ್ಷದ ಎರಡನೇ ಸೆಮಿಸ್ಟರ್ನ ರಾಜ್ಯಶಾಸ್ತ್ರ ವಿಷಯದ ವಿದ್ಯಾರ್ಥಿಗಳಿಗೆ ನಿಗದಿಪಡಿಸಿರುವ ಪಠ್ಯ ಕ್ರಮ:
ರಾಜಕೀಯ ಚಿಂತನೆ (Political Thaught)
ಅಧ್ಯಾಯ 1: ಪ್ರಾಚೀನ ರಾಜಕೀಯ ಚಿಂತನೆ. 12 ಗಂಟೆಗಳು.
A. ಪ್ಲೇಟೊ: ಶಿಕ್ಷಣ, ತತ್ವಜ್ಙಾನಿ ಅರಸು ಮತ್ತು ಆದರ್ಶ ರಾಜ್ಯ.
B. ಅರಿಸ್ಟಾಟಲ್: ರಾಜ್ಯ ಸಿದ್ಧಾಂತ ಮತ್ತು ಸರ್ಕಾರಗಳ ವರ್ಗೀಕರಣ
ಅಧ್ಯಾಯ 2: ಮಧ್ಯ ಯುಗೀನ ರಾಜಕೀಯ ಚಿಂತನೆ. 12 ಗಂಟೆಗಳು.
A. ಸಂತ ಥಾಮಸ್ ಅಕ್ವಿನಾಸ್: ಕಾನೂನುಗಳ ವರ್ಗೀಕರಣ ಸಿದ್ಧಾಂತ.
B. ಮೆಕೆವೆಲ್ಲಿ: ರಾಜಕುಮಾರನಿಗೆ ಉಪದೇಶಗಳು.
ಅಧ್ಯಾಯ 3: ಆಧುನಿಕ ರಾಜಕೀಯ ಚಿಂತನೆ. 12 ಗಂಟೆಗಳು.
A. ಜಾನ್ ಸ್ಟುವರ್ಟ್ ಮಿಲ್: ಸ್ವಾತಂತ್ರ್ಯ ಮತ್ತು ಪ್ರಾತಿನಿಧಿಕ ಸರ್ಕಾರ.
B. ಕಾರ್ಲ್ ಮಾರ್ಕ್ಸ್: ಸಮತಾವಾದದ ಸಿದ್ಧಾಂತ.
ಅಧ್ಯಾಯ 4: ಪ್ರಾಚೀನ ಭಾರತದ ರಾಜಕೀಯ ಚಿಂತನೆ. 12 ಗಂಟೆಗಳು.
A. ಧರ್ಮ: ಪರಿಕಲ್ಪನೆಗಳು, ಪ್ರಾಮುಖ್ಯತೆ ಮತ್ತು ಧರ್ಮದ ವ್ಯಾಖ್ಯಾನಗಳು.
B. ಕೌಟಿಲ್ಯ: ರಾಜ ಧರ್ಮ, ರಾಜನ ಅಧಿಕಾರ ಹಾಗೂ ಕಾರ್ಯಗಳು ಮತ್ತು ಆತನ ರಾಜ್ಯಾಡಳಿತ.
ಅಧ್ಯಾಯ 5: ಆಧುನಿಕ ಭಾರತದ ರಾಜಕೀಯ ಚಿಂತನೆ. 12 ಗಂಟೆಗಳು.
A. ಎಂ. ಕೆ. ಗಾಂಧಿ: ಜೀವನ ಹಾಗೂ ಕಾಲ, ಸತ್ಯಾಗ್ರಹ ಪರಿಕಲ್ಪನೆ ಮತ್ತು ರಾಷ್ಟ್ರೀಯ ಹೋರಾಟದಲ್ಲಿ ಗಾಂಧೀಜಿಯ ಪಾತ್ರ.
B. ಡಾ. ಬಿ. ಆರ್. ಅಂಬೇಡ್ಕರ್: ಜೀವನ ಹಾಗೂ ಕಾಲ ಮತ್ತು ಅವರ ವಿಚಾರಧಾರೆಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ