ಆಡಳಿತ, ಸಾರ್ವಜನಿಕ ಆಡಳಿತ, ಖಾಸಗಿ ಆಡಳಿತ, ಸಂಘಟನೆ, ಶ್ರೇಣಿ ವ್ಯವಸ್ಥೆ, ಏಕ ಆದೇಶ, ನಿಯಂತ್ರಣ ವ್ಯಾಪ್ತಿ, ಅಧಕಾರ ನಿಯೋಜನೆ, ಕೇಂದ್ರಿಕರಣ, ವಿಕೇಂದ್ರಿಕರಣ, ನೇಮಕಾತಿ/ಸ್ಥಾನ ಭರ್ತಿ, ತರಬೇತಿ, ಬಡ್ತಿ, ಶಿಸ್ತು, ಮನೋಬಲ, ನಿರ್ವಹಣೆ ಪರಿಕಲ್ಪನೆಗಳ ಅರ್ಥವನ್ನು ಮನದಟ್ಟು ಮಾಡಿಕೊಳ್ಳಿ. ಜೊತೆಗೆ POCCC ಮತ್ತು POSDCORB ವಿಸ್ತರಣೆಯನ್ನು ತಿಳಿದುಕೊಳ್ಳಿ.
1. ಸಾರ್ವಜನಿಕ ಆಡಳಿತ ಎಂದರೇನು? ಅದರ ವ್ಯಾಪ್ತಿಯನ್ನು ವಿವರಿಸಿರಿ.
2. ಸಾರ್ವಜನಿಕ ಆಡಳಿತದ ಮಹತ್ವವನ್ನು ಚರ್ಚಿಸಿರಿ.
3. ಖಾಸಗಿ ಮತ್ತು ಸಾರ್ವಜನಿಕ ಆಡಳಿತದ ನಡುವಿನ ಸಾಮ್ಯತೆಗಳನ್ನು ಪರಿಶೀಲಿಸಿರಿ.
4. ಖಾಸಗಿ ಮತ್ತು ಸಾರ್ವಜನಿಕ ಆಡಳಿತದ ನಡುವಿನ ವ್ಯತ್ಯಾಸಗಳನ್ನು ಚರ್ಚಿಸಿರಿ.
5. ಸಾರ್ವಜನಿಕ ಆಡಳಿತದ ವಿಕಾಸದ ಹಂತಗಳನ್ನು ವಿವರಿಸಿರಿ.
6. ಸಂಘಟನೆ ಎಂದರೇನು? ಅದರ ಆಧಾರಗಳನ್ನು ವಿಶ್ಲೇಷಿಸಿರಿ.
7. ಶ್ರೇಣಿ ವ್ಯವಸ್ಥೆಯ ಅರ್ಥವೇನು? ಅದರ ಲಕ್ಷಣಗಳನ್ನು ಚರ್ಚಿಸಿರಿ.
8. ಏಕ ಆದೇಶ ತತ್ವದ ಗುಣಾವಗುಣಗಳನ್ನು ಪರಿಶೀಲಿಸಿರಿ.
9. ನಿಯಂತ್ರಣ ವ್ಯಾಪ್ತಿ ಎಂದರೇನು? ಅದರ ನಿರ್ಧಾರಕಗಳನ್ನು ವಿವರಿಸಿರಿ.
10. ಅಧಿಕಾರ ನಿಯೋಜನೆಯ ಬಗೆಗಳನ್ನು ವಿವರಿಸಿರಿ.
11. ವಿಕೇಂದ್ರಿಕರಣ ಮತ್ತು ಕೇಂದ್ರಿಕರಣದ ಅರ್ಥ ಮತ್ತು ವ್ಯತ್ಯಾಸಗಳನ್ನು ಬರೆಯಿರಿ.
12. ನಿರ್ವಹಣೆ ಎಂದರೇನು? ಸಂಘಟನೆ ಮತ್ತು ನಿರ್ವಹಣೆಯ ನಡುವಿನ ಸಂಬಂಧವನ್ನು ಚರ್ಚಿಸಿರಿ.
13. ಕಾರ್ಯ ನಿರ್ವಾಹಕ ವರ್ಗ ಎಂದರೆನು? ಅದರ ಕಾರ್ಯವನ್ನು ವಿಶ್ಲೇಷಿಸಿರಿ.
14. ಸಲಹಾ ವರ್ಗ ಎಂದರೇನು? ಅದರ ಕಾರ್ಯಗಳನ್ನು ಪರಿಶೀಲಿಸಿರಿ.
15. ಸಹಾಯಕ ವರ್ಗವನ್ನು ಕುರಿತು ಟಿಪ್ಪಣಿ ಬರೆಯಿರಿ.
16. ನೇಮಕಾತಿ ಅಥವಾ ಸ್ಥಾನ ಭರ್ತಿಯ ವಿಧಗಳನ್ನು ವಿವರಿಸಿರಿ.
17. ತರಬೇತಿಯ ವಿಧಗಳನ್ನು ವಿವರಿಸಿರಿ.
18. ಬಡ್ತಿ ಎಂದರೇನು? ಅದರ ವಿಧಗಳನ್ನು ಪರಿಸೀಲಿಸಿರಿ.
19. ಶಿಸ್ತು ಎಂದರೇನು? ಅದನ್ನು ರಕ್ಷಿಸುವ ವಿಧಾನಗಳನ್ನು ಚರ್ಚಿಸಿರಿ.
20. ಸಾಂಪ್ರದಾಯಿಕ ಸಿದ್ಧಾಂತವನ್ನು ವಿವರಿಸಿರಿ / ಸಾಂಪ್ರದಾಯಿಕ ಸಿದ್ಧಾಂತ ಎಂದರೇನು? ಅದರ ತತ್ವಗಳನ್ನು ವಿವರಿಸಿರಿ.
21. ವೈಜ್ಙಾನಿಕ ನಿರ್ವಹಣಾ ಸಿದ್ಧಾಂತವನ್ನು ವಿವರಿಸಿರಿ / ವೈಜ್ಙಾನಿಕ ನಿರ್ವಹಣೆ ಎಂದರೇನು? ಅದರ ತತ್ವಗಳನ್ನು ಪರಿಶೀಲಿಸಿರಿ.
22. ಮಾನವಿಯ ಸಿದ್ಧಾಂತದ ಲಕ್ಷಣಗಳನ್ನು ವಿವರಿಸಿರಿ / ಮಾನವಿಯ ಸಂಬಂಧಗಳ ಸಿದ್ಧಾಂತದಲ್ಲಿ ಎಲ್ಟನ್‌ಮೇಯೊರ ಪಾತ್ರವನ್ನು ವಿಶ್ಲೇಷಿಸಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ