ಮಂಗಳವಾರ, ಆಗಸ್ಟ್ 19, 2025

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧಿಪಡಿಸಿದ್ದು ಅದರಲ್ಲಿನ ಪಠ್ಯವಸ್ತು ಕೆಳಗಿನಂತಿದೆ.
1. ರಾಜ್ಯಶಾಸ್ತ್ರದ ಅರ್ಥ, ಸ್ವರೂಪ, ವ್ಯಾಪ್ತಿ ಹಾಗೂ ಮಹತ್ವ. ರಾಜ್ಯಶಾಸ್ತ್ರ ಮತ್ತು ರಾಜಕೀಯದ ನಡುವಿನ ವ್ಯತ್ಯಾಸ
2. ರಾಜ್ಯಶಾಸ್ತ್ರ ಅಧ್ಯಯನದ ವಿಧಾನಗಳು.
3. ರಾಜಕೀಯ ಸಿದ್ಧಾಂತದ ಅರ್ಥ, ಸ್ವರೂಪ, ವ್ಯಾಪ್ತಿ ಮತ್ತು ಮಹತ್ವ.
4. ರಾಜ್ಯದ ಅರ್ಥ, ವ್ಯಾಖ್ಯೆಗಳು ಮತ್ತು ಮೂಲಾಂಶಗಳು.
5. ರಾಜ್ಯ ಉಗಮದ ಸಿದ್ಧಾಂತಗಳು: ದೈವಿ ಸಿದ್ಧಾಂತ, ಶಕ್ತಿ ಸಿದ್ಧಾಂತ, ಸಾಮಾಜಿಕ ಒಪ್ಪಂದ ಸಿದ್ಧಾಂತ, ಐತಿಹಾಸಿಕ ಸಿದ್ಧಾಂತ.
6. ಸರ್ಕಾರದ ಅರ್ಥ, ಸ್ವರೂಪ, ವಿಧಗಳು ಮತ್ತು ಮಹತ್ವ.
7. ಪ್ರಜಾಪ್ರಭುತ್ವದ ಉಗಮ ಹಗೂ ವಿಕಾಸ, ಅರ್ಥ, ಸ್ವರೂಪ ಹಾಗೂ ಬಗೆಗಳು.
8. ಪ್ರಜಾಪ್ರಭುತ್ವದ ಯಶಸ್ಸಿಗೆ ಅಗತ್ಯವಾದ ಅಂಶಗಳು.
9. ಭಾರತೀಯ ಪ್ರಜಾಪ್ರಭುತ್ವದ ಸವಾಲುಗಳು ಮತ್ತು ಪರಿಹಾರಗಳು.
10. ಸಾರ್ವಭೌಮಾಧಿಕಾರದ ಅರ್ಥ, ಲಕ್ಷಣಗಳು ಮತ್ತು ವಿಧಗಳು.
11. ಜಾನ್‌ ಆಸ್ಟಿನ್ನನ ಸಾರ್ವಭೌಮಾಧಿಕಾರದ ಸಿದ್ಧಾಂತ ಹಾಗೂ ಬಹುತ್ವ ಸಾರ್ವಭೌಮತ್ವ ಸಿದ್ಧಾಂತ.
12. ಜಾಗತಿಕರಣ ಯುಗದಲ್ಲಿ ರಾಜ್ಯ ಸಾರ್ವಭೌಮಾಧಿಕಾರದ ಸವಾಲುಗಳು.
13. ಸ್ವಾತಂತ್ರ್ಯದ ಅರ್ಥ ಮತ್ತು ಬಗೆಗಳು.
14. ಸಮಾನತೆಯ ಅರ್ಥ ಮತ್ತು ಬಗೆಗಳು.
15. ಕಾನೂನು ಮತ್ತು ನ್ಯಾಯದ ಅರ್ಥ, ಬಗೆಗಳು ಮತ್ತು ಮಹತ್ವ.

ಮಂಗಳವಾರ, ಜೂನ್ 17, 2025

4th sem dsc 07 model qts

ಪುರಾತತ್ವ ಆಧಾರಗಳು, ಏಷ್ಯಾದ ಉತ್ಪಾದನಾ ವಿಧಾನ, ವರ್ಣ ವ್ಯವಸ್ಥೆ, ಧರ್ಮ, ರಾಜ ಧರ್ಮ, ನ್ಯಾಯ, ದಂಡ ನೀತಿ, ರತ್ನಿನ್ ಸಮಾರಂಭ, ಗಣ ಸಂಘ, ಗೋಪತಿ ಮತ್ತು ಭೂಪತಿ, ಸಭಾ, ಸಮಿತಿ, ವಿದಾತ್‌, ಜನಪದ ಎಂದರೇನು? ಎಂಬುನು ಎರಡು ಅಂಕಗಳಿಗೆ ಮನವರಿಕೆ ಮಾಡಿಕೊಳ್ಳಿ. ಈ ಕೆಳಗಿನವು ಐದು ಅಥವಾ ಹತ್ತು ಅಂಕದ ಮಾದರಿ ಪ್ರಶ್ನೆಗಳು.
, 1. ಪ್ರಾಚೀನ ಭಾರತದ ರಾಜಕೀಯ ಚಿಂತನೆಯ ಮೂಲಾಧಾರಗಳನ್ನು ವಿವರಿಸಿರಿ.
, 2. ಪ್ರಾಚೀನ ಭಾರತದ ರಾಜಕೀಯ ಚಿಂತನೆಯ ಮಿತಿಗಳನ್ನು ಚರ್ಚಿಸಿರಿ.
, 3. ಏಷ್ಯಾದ ಉತ್ಪಾದನಾ ವಿಧಾನ ಕುರಿತಾದ ದೃಷ್ಟಿಕೋನಗಳನ್ನು ಪರಿಶೀಲಿಸಿರಿ.
, 4. ವರ್ಣಾಶ್ರಮ ಧರ್ಮ ಕುರಿತಂತೆ ಮಹಾತ್ಮ ಗಾಂಧಿ ದೃಷ್ಟಿಕೋನವನ್ನು ವಿವರಿಸಿರಿ.
, 5. ವಸಾಹತುಶಾಹಿ ನಿರೂಪಣೆಯಲ್ಲಿ ಮೆಕಾಲೆಯ ಪಾತ್ರವನ್ನು ಪರಿಶೀಲಿಸಿರಿ.
, 6. ಸಮಕಾಲೀನ ಚರ್ಚೆಗಳಿಗೆ ಎಡ್ವರ್ಡ್ ಸೆಡ್ರ ಕೊಡುಗೆಯನ್ನು ವಿಶ್ಲೇಷಿಸಿರಿ.
, 7. ಧರ್ಮ ಎಂದರೇನು? ಧರ್ಮದ ಪ್ರಾಮುಖ್ಯತೆಯನ್ನು ಪರಿಶೀಲಿಸಿರಿ.
, 8. ದಂಡನೀತಿ ಎಂದರೇನು? ಅದರ ಪ್ರಾಮುಖ್ಯತೆಯನ್ನು ಬರೆಯಿರಿ.
, 9. ತಿರುಕ್ಕುರಲ್ನಲ್ಲಿನ ಮೌಲ್ಯಗಳ ಪ್ರಸ್ತುತತೆಯನ್ನು ವಿವರಿಸಿರಿ.
, 10. ರಾಜತ್ವದ ಉಗಮವನ್ನು ಕುರಿತಾದ ಕಥೆಗಳನ್ನು ಪರಿಶೀಲಿಸಿರಿ.
, 11. ಪ್ರಾಚೀನ ಭಾರತದಲ್ಲಿನ ರಾಜತ್ವದ ಸ್ವರೂಪ ಮತ್ತು ರಚನೆಯನ್ನು ವಿವರಿಸಿರಿ.
, 12. ಸಭಾದ ರಚನೆ ಮತ್ತು ಕಾರ್ಯಗಳನ್ನು ಬರೆಯಿರಿ.
, 13. ಗಣ ಸಂಘಗಳ ಕಾರ್ಯಗಳನ್ನು ಚರ್ಚಿಸಿರಿ.
, 14. ರಾಮ ರಾಜ್ಯದ ಪರಿಕಲ್ಪನೆಯ ಲಕ್ಷಣಗಳನ್ನು ಚರ್ಚಿಸಿರಿ.
, 15. ಶಾಂತಿ ಪರ್ವದಲ್ಲಿನ ರಾಜ ಧರ್ಮವನ್ನು ವಿಶ್ಲೇಷಿಸಿರಿ.
, 16. ಮಹಾಭಾರತದಲ್ಲಿನ ಯುದ್ಧ ಮತ್ತು ಶಾಂತಿ ಕುರಿತಾದ ವಿಚಾರಗಳನ್ನು ಪರಿಶೀಲಿಸಿರಿ.
, 17. ರಾಜ ಧರ್ಮ ಕುರಿತು ಟಿಪ್ಪಣಿ ಬರೆಯಿರಿ.
, 18. ಭಾರತೀಯ ಪರಂಪರೆಯಲ್ಲಿ ಕಥೆಗಳ ಪಾತ್ರ

2nd sem model qts

ನ್ಯಾಯ, ತತ್ವಜ್ಞಾನಿ, ಆದರ್ಶ ರಾಜ್ಯ, ಆಸ್ತಿ ಪತ್ನಿಯರ ಸಮತಾವಾದ, ಕ್ರಾಂತಿ, ದ್ವಿ ಖಡ್ಗ ಸಿದ್ಧಾಂತ, ಪ್ರಾತಿನಿಧಿಕ ಸರ್ಕಾರ, ಸಪ್ತಾಂಗ, ಮಂಡಳ, ಸಮಾಜವಾದದ ನಾಲ್ಕು ಸ್ತಂಭಗಳು, ಸಾಮಾಜಿಕ ನ್ಯಾಯ, ಸಮಗ್ರ ಕ್ರಾಂತಿ ಎಂದರೇನು? ಎಂಬುದನ್ನು ಎರಡು ಅಂಕಗಳಿಗೆ ಮನವರಿಕೆ ಮಾಡಿಕೊಳ್ಳಿ. ಕೆಳಗಿನವು ಐದು ಅಥವಾ ಹತ್ತು ಅಂಕದ ಮಾದರಿ ಪ್ರಶ್ನೆಗಳು.
, 1. ಗ್ರೀಕ್ ರಾಜಕೀಯ ಚಿಂತನೆಯ ಲಕ್ಷಣಗಳನ್ನು ವಿವರಿಸಿರಿ.
, 2. ಪ್ಲೇಟೊನ ನ್ಯಾಯ ಸಿದ್ಧಾಂತವನ್ನು ಪರಿಶೀಲಿಸಿರಿ.
, 3. ಪ್ಲೇಟೊನ ಆದರ್ಶ ರಾಜ್ಯದ ಲಕ್ಷಣಗಳನ್ನು ಚರ್ಚಿಸಿರಿ.
, 4. ಅರಿಸ್ಟಾಟಲ್ನ ಸರ್ಕಾರಗಳ ವರ್ಗೀಕರಣ ಸಿದ್ಧಾಂತವನ್ನು ವಿಶ್ಲೇಷಿಸಿರಿ.
, 5. ಅರಿಸ್ಟಾಟಲ್ನ ದೃಷ್ಟಿಯಲ್ಲಿ ಕ್ರಾಂತಿಯ ಕಾರಣ ಮತ್ತು ಪರಿಣಾಮಗಳನ್ನು ಪರಿಶೀಲಿಸಿರಿ.
, 6. ಸೇಂಟ್ ಆಗಸ್ಟೀನನ ಎರಡು ಖಡ್ಗಗಳ ಸಿದ್ಧಾಂತವನ್ನು ವಿವರಿಸಿರಿ.
, 7.ಥಾಮಸ್ ಅಕ್ವಿನಾಸ್ನ ಕಾನೂನುಗಳ ವರ್ಗೀಕರಣದ ವಿಚಾರಗಳನ್ನು ಪರಿಶೀಲಿಸಿರಿ.
, 8. ರಾಜ್ಯಾಡಳಿತ ಕುರಿತಾದ ಮೆಕೆವಲ್ಲಿಯ ವಿಚಾರಗಳು ಅಥವಾ ರಾಜಕುಮಾರನಿಗೆ ನಿಕೊಲೊ ಮೆಕೆವೆಲ್ಲಿಯ ಉಪದೇಶಗಳನ್ನು ಚರ್ಚಿಸಿರಿ.
, 9. ಥಾಮಸ್ ಹಾಬ್ಸ್ನ ಸಾಮಾಜಿಕ ಒಪ್ಪಂದ ಕುರಿತಾದ ವಿಚಾರಗಳನ್ನು ಪರಿಶೀಲಿಸಿರಿ.
, 10. ಸ್ವಾತಂತ್ರ್ಯ ಕುರಿತಂತೆ ಜೆ. ಎಸ್. ಮಿಲ್ನ ವಿಚಾರಗಳನ್ನು ವಿಶ್ಲೇಶಿಸಿರಿ.
, 11. ಕಾರ್ಲ್ ಮಾರ್ಕ್ಸ್ನ ಸಮತಾವಾದ ಸಿದ್ಧಾಂತದ ಲಕ್ಷಣಗಳನ್ನು ವಿವರಿಸಿರಿ.
, 12. ಬುದ್ಧನ ಜೀವನ.      ಮತ್ತು ಬೋಧನೆಗಳನ್ನು ಬರೆಯಿರಿ.
, 13. ಕೌಟಿಲ್ಯನ ಸಪ್ತಾಂಗ ಸಿದ್ಧಾಂತವನ್ನು ವಿವರಿಸಿರಿ.
, 14. ಕೌಟಿಲ್ಯನ ಮಂಡಳ ಸಿದ್ಧಾಂತವನ್ನು ವಿವರಿಸಿರಿ.
, 15. ಬಸವೇಶ್ವರರ ಮಾನವತಾವಾದದ ವಿಚಾರಗಳನ್ನು ಪರಿಶೀಲಿಸಿರಿ.
, 16. ಗಾಂಧೀಜಿಯವರ ಸತ್ಯಾಗ್ರಹದ ತಂತ್ರಗಳನ್ನು ಪರಿಶೀಲಿಸಿರಿ.
, 17. ಸಾಮಾಜಿಕ ನ್ಯಾಯ ಕುರಿತಂತೆ ಡಾ. ಅಂಬೇಡ್ಕರರ ವಿಚಾರಗಳನ್ನು ವಿಶ್ಲೇಶಿಸಿರಿ.
, 18. ಜಯಪ್ರಕಾಶ್ ನಾರಾಯಣರ ಸಮಗ್ರ ಕ್ರಾಂತಿ ಕುರಿತಾದ ಚಿಂತನೆಯನ್ನು ಚರ್ಚಿಸಿರಿ.
, 19. ರಾಮ್ ಮನೋಹರ ಲೋಹಿಯಾರವರ ಸಮಾಜವಾದಿ ಚಿಂತನೆಗಳನ್ನು ಪರಿಶೀಲಿಸಿರಿ.

ಸೋಮವಾರ, ಜನವರಿ 13, 2025

dsc 09 model qp

ಐದು ಅಥವಾ ಹತ್ತು ಅಂಕಗಳ ಮಾದರಿ ಪ್ರಶ್ನೆಗಳು:
, 1. ಅಂತರ್ರಾಷ್ಟ್ರೀಯ ಸಂಬಂಧಗಳ ಸ್ವರೂಪವನ್ನು ಪರಿಶೀಲಿಸಿರಿ.
, 2. ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿಯನ್ನು ವಿವರಿಸಿರಿ.
, 3. ಪ್ರಾಚೀನ ನಗರ ರಾಜ್ಯಗಳಿಂದ ಆಧುನಿಕ ರಾಷ್ಟ್ರ ರಾಜ್ಯಗಳ ನಡುವಿನ ಅಂತರ್ರಾಷ್ಟ್ರೀಯ ಸಂಬಂಧಗಳನ್ನು ಪರಿಶೀಲಿಸಿರಿ.
, 4. ಒಂದು ಶೈಕ್ಷಣಿಕ ಶಾಸ್ತ್ರವಾಗಿ ಅಂತರ್ರಾಷ್ಟ್ರೀಯ ಸಂಬಂಧಗಳ ಅಭಿವೃದ್ಧಿಯನ್ನು ಸಂಕ್ಷೀಪ್ತವಾಗಿ ವಿವರಿಸಿರಿ.
, 5. ಮೊದಲ ವಿಶ್ವ ಯುದ್ಧದ ಪರಿಣಾಮಗಳನ್ನು ಪರಿಶೀಲಿಸಿರಿ.
, 6. ದ್ವಿತೀಯ ವಿಶ್ವ ಯುದ್ಧದ ಕಾರಣ ಮತ್ತು ರಾಜಕೀಯ ಪರಿಣಾಮಗಳನ್ನು ಚರ್ಚಿಸಿರಿ.
, 7. ಶೀತಲ ಸಮರದ ಕಾರಣ ಮತ್ತು ಪರಿಣಾಮಗಳನ್ನು ಚರ್ಚಿಸಿರಿ.
, 8. ಸೋವಿಯತ್ ಒಕ್ಕೂಟದ ವಿಕಟನೆಯನ್ನು ವಿವರಿಸಿರಿ.
, 9. ರಾಷ್ಟ್ರೀಯ ಹಿತಾಸಕ್ತಿಯನ್ನು ಉತ್ತೇಜಿಸುವ ಸಾಧನಗಳನ್ನು ವಿವರಿಸಿರಿ.
, 10. ರಾಷ್ಟ್ರೀಯ ಹಿತಾಸಕ್ತಿಯ ಮೂಲಾಂಶಗಳನ್ನು ಚರ್ಚಿಸಿರಿ.
, 11. ರಾಷ್ಟ್ರೀಯ ಶಕ್ತಿಯ ಮಿತಿಗಳನ್ನು ಚರ್ಚಿಸಿರಿ.
, 12. ರಾಷ್ಟ್ರೀಯ ಶಕ್ತಿಯ ಮೂಲಾಂಶಗಳನ್ನು ಸಂಕ್ಷೀಪ್ತವಾಗಿ ವಿವರಿಸಿರಿ.
, 13. ಶಕ್ತಿ ಸಮತೋಲನವನ್ನು ಸಾಧಿಸುವ ವಿಧಾನಗಳನ್ನು ವಿವರಿಸಿರಿ.
, 14. ಶಕ್ತಿ ಸಮತೋಲನದ ಪ್ರಸ್ತುತತೆಯನ್ನು ಚರ್ಚಿಸಿರಿ.
, 15. ಸಾಮೂಹಿಕ ಭದ್ರತೆಯ ಕ್ರಮಗಳನ್ನು ವಿವರಿಸಿರಿ.
, 16. ಹಳೆಯ ಮತ್ತು ನೂತನ ರಾಯಭಾರತ್ವದ ವ್ಯತ್ಯಾಸಗಳನ್ನು ಚರ್ಚಿಸಿರಿ.
, 17. ಶಸ್ತ್ರಾಸ್ತ್ರ ಸ್ಪರ್ಧೆ ಎಂದರೇನು? ಅದರ ಪರಿಣಾಮಗಳನ್ನು ವಿವರಿಸಿರಿ.
, 18. ನಿಶಸ್ತ್ರಿಕರಣದ ಪ್ರಯತ್ನಗಳ ಇತಿಹಾಸವನ್ನು ಸಂಕ್ಷೀಪ್ತವಾಗಿ ವಿವರಿಸಿರಿ.
, 19. ವಿವಾದಗಳ ಶಾಂತಿಯುತ ಇತ್ಯರ್ಥ ಎಂದರೇನು? ಅದರ ವಿಧಾನಗಳನ್ನು ವಿವರಿಸಿರಿ.
, 20. ಜಾಗತಿಕ ವ್ಯವಸ್ಥೆಯನ್ನು ಕುರಿತಂತೆ ಪ್ರತಿಪಾದಿಸಲ್ಪಟ್ಟ ಮೂರು ಧ್ರುವಿಯ ವ್ಯವಸ್ಥೆಗಳನ್ನು ಚರ್ಚಿಸಿರಿ.

ಶನಿವಾರ, ಆಗಸ್ಟ್ 17, 2024

dscc 07

dscc 07 model questions:
, 1. ಪ್ರಾಚೀನ ಭಾರತದ ರಾಜಕೀಯ ಚಿಂತನೆಯ ವಿವಿಧ ಮೂಲಾಧಾರಗಳನ್ನು ಪರಿಶೀಲಿಸಿರಿ.
, 2. ಪ್ರಾಚೀನ ಭಾರತದ ರಾಜಕೀಯ ಚಿಂತನೆಯ ಮಿತಿಗಳನ್ನು ಚರ್ಚಿಸಿರಿ.
, 3. ಏಷ್ಯಾದ ಉತ್ಪಾದನಾ ವಿಧಾನವನ್ನು ಕುರಿತು ಟಿಪ್ಪಣಿ ಬರೆಯಿರಿ.
, 4. ವರ್ಣಾಶ್ರಮ ಧರ್ಮ ಕುರಿತಂತೆ ಗಾಂಧೀಜಿಯವರ ದೃಷ್ಟಿಕೋನವನ್ನು ಪರಿಶೀಲಿಸಿರಿ.
, 5. ಏಷ್ಯಾದ ಉತ್ಪಾದನಾ ವಿಧಾನವನ್ನು ಕುರಿತಾದ ವಿವಿಧ ದೃಷ್ಟಿಕೋನಗಳನ್ನು ವಿವರಿಸಿರಿ.
, 6. ಮೆಕಾಲೆಯ ಇಂಗ್ಲಿಷ್ ಶಿಕ್ಷಣ ಯೋಜನೆಯ ಮುಖ್ಯಾಂಶಗಳನ್ನು ಚರ್ಚಿಸಿರಿ.
, 7. ಸಮಕಾಲೀನ ಚರ್ಚೆಗೆ ಕಾರಣವಾಗಿರುವ ಎಡ್ವರ್ಡ್ ಸೆಡ್ರ ವಿಚಾರಗಳನ್ನು ವಿವರಿಸಿರಿ.
, 8. ಪ್ರಾಚೀನ ಭಾರತದ ಧರ್ಮದ ಪ್ರಾಮುಖ್ಯತೆಯನ್ನು ವಿವರಿಸಿರಿ.
, 9. ರಾಜ ಧರ್ಮ ಎಂದರೇನು? ಅದರ ಉಪಯುಕ್ತತೆಯನ್ನು ಚರ್ಚಿಸಿರಿ.
, 10. ದಂಡ ನೀತಿಯನ್ನು ಕುರಿತು ಟಿಪ್ಪಣಿ ಬರೆಯಿರಿ.
, 11. ತಿರುಕ್ಕುರಲ್ ಗ್ರಂಥದಲ್ಲಿ ಪ್ರಸ್ತಾಪಿಸಲಾಗಿರುವ ನೈತಿಕ ಮೌಲ್ಯಗಳನ್ನು ಪರಿಶೀಲಿಸಿರಿ.
, 12. ಭಾರತದಲ್ಲಿನ ರಾಜತ್ವದ ಉಗಮವನ್ನು ಕುರಿತಾದ ವಿವಿಧ ಕಥೆಗಳನ್ನು ವಿವರಿಸಿರಿ.
, 13. ಗೋಪತಿಯಾಗಿದ್ದ ವೇದಗಳ ಕಾಲದ ರಾಜನ್ ಭೂಪತಿಯಾಗಿ ಪರಿವರ್ತನೆಗೊಂಡ ಹಂತಗಳನ್ನು ಚರ್ಚಿಸಿರಿ.
, 14. ಪ್ರಾಚೀನ ಭಾರತದಲ್ಲಿನ ರಾಜತ್ವದ ಸ್ವರೂಪ ಮತ್ತು ರಚನೆಯನ್ನು ಸಂಕ್ಷೀಪ್ತವಾಗಿ ವಿವರಿಸಿರಿ.
, 15. ಪ್ರಾಚೀನ ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಸಭಾದ ರಚನೆ ಮತ್ತು ಕಾರ್ಯಗಳನ್ನು ವಿವರಿಸಿರಿ.
, 16. ಗಣ ಸಂಘಗಳ ಸ್ವರೂಪ ಮತ್ತು ರಚನೆಯನ್ನು ವಿವರಿಸಿರಿ.
, 17. ಗಣ ಸಂಘಗಳ ವಿವಿಧ ಕಾರ್ಯಗಳನ್ನು ಪರಿಶೀಲಿಸಿರಿ.
, 18. ಭಾರತೀಯ ಪರಂಪರೆಯಲ್ಲಿ ಕಥೆಗಳ ಪಾತ್ರವನ್ನು ವಿವರಿಸಿರಿ.
, 19. ರಾಮ ರಾಜ್ಯದ ಮೂಲಾಂಶಗಳನ್ನು ಚರ್ಚಿಸಿರಿ.
, 20. ಶಾಂತಿ ಪರ್ವದಲ್ಲಿ ಪ್ರಸ್ತಾಪಿಸಲಾಗಿರುವ ರಾಜ ಧರ್ಮವನ್ನು ವಿವರಿಸಿರಿ.
, 21. ಯುದ್ಧ ಮತ್ತು ಶಾಂತಿ ಕುರಿತಾದ ಮಹಾಭಾರತದ ವಿಚಾರಗಳನ್ನು ಚರ್ಚಿಸಿರಿ.

ಭಾನುವಾರ, ಜುಲೈ 21, 2024

2nd sem dscc 04 model question paper

ಮಂದಗಾಮಿ ನಾಯಕರ ಪ್ರಧಾನ ಬೇಡಿಕೆಗಳನ್ನು ಪಟ್ಟಿ ಮಾಡಿರಿ.
, ಭಾರತದ ರಾಷ್ಟ್ರೀಯ ಹೋರಾಟದ ತೀವ್ರಗಾಮಿ ಹಂತವನ್ನು ಕುರಿತು ಟಿಪ್ಪಣಿ ಬರೆಯಿರಿ.
, ಭಾರತದ ರಾಷ್ಟ್ರೀಯ ಚಳವಳಿಯ ಲಕ್ಷಣಗಳನ್ನು ವಿವರಿಸಿರಿ.
, ಗಾಂಧೀಜಿಯವರ ನೇತೃತ್ವದಲ್ಲಿ ಜರುಗಿದ ಅಸಹಕಾರ ಚಳವಳಿಯನ್ನು ವಿವರಿಸಿರಿ.
, ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಕಾನೂನು ಭಂಗ ಚಳವಳಿಯ ಮಹತ್ವವನ್ನು ಚರ್ಚಿಸಿರಿ.
, ದಂಡಿ ಅಥವಾ ಉಪ್ಪಿನ ಸತ್ಯಾಗ್ರಹ ಕುರಿತು ಟಿಪ್ಪಣಿ ಬರೆಯಿರಿ.
, ರಾಷ್ಟ್ರೀಯ ಚಳವಳಿಯ ಭಾಗವಾಗಿ ಜರುಗಿದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯನ್ನು ವಿವರಿಸಿರಿ.
, ಮಾಂಟೆಗೊ ಚೆಲ್ಮ್ಸ್ಫರ್ಡ್ ಸುಧಾರಣೆಗಳ ಪ್ರಮುಖ ನಿಬಂಧನೆಗಳನ್ನು ಪರಿಶೀಲಿಸಿರಿ.
, ಭಾರತದಲ್ಲಿ ದ್ವಿ ಸರ್ಕಾರ ಪದ್ಧತಿಯ ಕಾರ್ಯಾಚರಣೆ ಕುರಿತು ಟಿಪ್ಪಣಿ ಬರೆಯಿರಿ.
, ಮೋತಿಲಾಲ್ ನೆಹರು ವರದಿಯ ಮುಖ್ಯಾಂಶಗಳನ್ನು ಚರ್ಚಿಸಿರಿ.
, ಮಹಮದಲಿ ಜಿನ್ನಾರ ಹದಿನಾಲ್ಕು ಅಂಶಗಳ ಸೂತ್ರದಲ್ಲಿ ಪ್ರಧಾನ ಅಂಶಗಳನ್ನು ಪಟ್ಟಿ ಮಾಡಿರಿ.
, ಸೈಮನ್ ಆಯೋಗದ ಪ್ರಧಾನ ಶಿಫಾರಸುಗಳನ್ನು ತಿಳಿಸಿರಿ.
, 1935 ರ ಭಾರತ ಸರ್ಕಾರ ಕಾಯಿದೆಯ ಪ್ರಮುಖ ನಿಬಂಧನೆಗಳನ್ನು ವಿವರಿಸಿರಿ.
, 1935 ರ ಕಾಯಿದೆಯಡಿ ಪ್ರಾಂತ್ಯಗಳ ಸ್ವಾಯತ್ತತೆ ಕುರಿತು ಟಿಪ್ಪಣಿ ಬರೆಯಿರಿ.
, ಕ್ಯಾಬಿನೆಟ್ ಆಯೋಗದ ಯೋಜನೆಯ ನಿಬಂಧನೆಗಳನ್ನು ಪರಿಶೀಲಿಸಿರಿ.
, ಭಾರತೀಯ ಸ್ವಾತಂತ್ರ್ಯ ಕಾಯಿದೆಯ ಪ್ರಧಾನ ನಿಬಂಧನೆಗಳನ್ನು ಚರ್ಚಿಸಿರಿ.
, ಪೌರತ್ವ ಕುರಿತಂತೆ ಭಾರತ ಸಂವಿಧಾನದ ನಿಬಂಧನೆಗಳನ್ನು ಪರಿಶೀಲಿಸಿರಿ.
, ರಾಜ್ಯ ರಚನೆ ಕುರಿತಂತೆ ಸಂವಿಧಾನ ರಚನಾ ಸಭೆಯ ಚರ್ಚೆಯಯ್ನು ವಿವರಿಸಿರಿ.
, ಅಲ್ಪಸಂಖ್ಯಾತರ ಹಕ್ಕುಗಳನ್ನು ಕುರಿತಾದ ಭಾರತ ಸಂವಿಧಾನದಲ್ಲಿನ ನಿಬಂಧನೆಗಳನ್ನು ಪರಿಶೀಲಿಸಿರಿ.
, ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಮತ್ತು ವೈಯಕ್ತಿಕ ಕಾನೂನುಗಳ ಪ್ರಧಾನ ಬೆಳವಣಿಗೆಗಳನ್ನು ವಿವರಿಸಿರಿ.
, ಭಾಷೆ ಕುರಿತಾದ ಸಂವಿಧಾನ ರಚನಾ ಸಭೆಯ ಚರ್ಚೆ ಮತ್ತು ಭಾರತ ಸಂವಿಧಾನದಲ್ಲಿನ ನಿಬಂಧನೆಗಳನ್ನು ವಿವರಿಸಿರಿ.
, ಭಾರತದಲ್ಲಿ ರಾಷ್ಟ್ರೀಯ ಏಕೀಕರಣ ಅಥವಾ ರಾಜ್ಯಗಳ ಒಕ್ಕೂಟ ರಚನಾ ಪ್ರಕ್ರಿಯೆಯನ್ನು ಪರಿಶೀಲಿಸಿರಿ.

ಬುಧವಾರ, ಜುಲೈ 17, 2024

exame

model questions of public policy paper:
, ಸಾರ್ವಜನಿಕ ನೀತಿಯ ವಿಕಾಸವನ್ನು ವಿವರಿಸಿರಿ
, ಸಾರ್ವಜನಿಕ ನೀತಿ ಎಂದರೇನು? ಅದರ ಅಗತ್ಯವನ್ನು ವಿವರಿಸಿರಿ
, ಸಾರ್ವಜನಿಕ ನೀತಿಯ ರಚನೆಯಲ್ಲಿ ಸಂವಿಧಾನಾತ್ಮಕ ಆಧಾರದ ಅಗತ್ಯವನ್ನು ವಿವರಿಸಿರಿ.
, ಸಾರ್ವಜನಿಕ ನೀತಿಯ ರಚನೆಯಲ್ಲಿ ಸಾಂಸ್ಕೃತಿಕ ಆಧಾರವನ್ನು ಸಮರ್ಥಿಸಿರಿ.
, ಸಾರ್ವಜನಿಕ ನೀತಿ ರಚನೆಯ ಏಕೀಕೃತ, ಸಮಗ್ರ ಮತ್ತು ವಲಯದ ವಿಧಾನಗಳನ್ನು ಸಂಕ್ಷೀಪ್ತವಾಗಿ ವಿವರಿಸಿರಿ
, ಸಾರ್ವಜನಿಕ ನೀತಿಯ ರಚನೆಯಲ್ಲಿ ಶಾಸಕಾಂಗದ ಪಾತ್ರವನ್ನು ಚರ್ಚಿಸಿರಿ.
, ಸಾರ್ವಜನಿಕ ನೀತಿಯ ರಚನೆಯಲ್ಲಿ ಕಾರ್ಯಾಂಗದ ಪಾತ್ರವನ್ನು ವಿವರಿಸಿರಿ.
, ನೀತಿ ಆಯೋಗದ ಹಿನ್ನೆಲೆ ಮತ್ತು ಸಾರ್ವಜನಿಕ ನೀತಿಯ ರಚನೆಯಲ್ಲಿ ಅದರ ಪಾತ್ರವನ್ನು ವಿವರಿಸಿರಿ
, ಸಂಶೋಧನೆ ಎಂದರೇನು? ಸಾರ್ವಜನಿಕ ನೀತಿಯ  ರಚನೆಯಲ್ಲಿ ಸಂಶೋಧನೆಯ ಪಾತ್ರವನ್ನು ಪರಿಶೀಲಿಸಿರಿ
, ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಕುರಿತು ಟಿಪ್ಪಣಿ ಬರೆಯಿರಿ
, ಸಾರ್ವಜನಿಕ ನೀತಿ ಮತ್ತು ಯೋಜನೆಗಳ ನಡುವಿನ ಸಂಪರ್ಕದ ವಿವಿಧ ಹಂತಗಳನ್ನು ಪರಿಶೀಲಿಸಿರಿ
, ಸಂಯುಕ್ತ ರಾಜಕೀಯ ವ್ಯವಸ್ಥೆಯ ಲಕ್ಷಣಗಳನ್ನು ವಿವರಿಸಿರಿ
, ಭಾರತ ಒಕ್ಕೂಟದ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಮನ್ವಯ ಹಾಗೂ ಸಹಕಾರವನ್ನು ಬಲಗೊಳಿಸಲು ಕೈಗೊಳ್ಳಲಾದ ಕ್ರಮಗಳನ್ನು ಚರ್ಚಿಸಿರಿ.
, ವಿಕೇಂದ್ರಿಕೃತ ಯೋಜನೆ ಎಂದರೇನು? ಅದರ ಯಶಸ್ಸಿನಲ್ಲಿ ಜನರ ಭಾಗವಹಿಸುವಿಕೆಯನ್ನು ಚರ್ಚಿಸಿರಿ
, ವಿಕೇಂದ್ರಿಕೃತ ಯೋಜನೆಯಲ್ಲಿ ಪಂಚಾಯತ್ ರಾಜ್ ಪಾತ್ರವನ್ನು ವಿವರಿಸಿರಿ
, ಇಳಿಮುಖ ಅಥವಾ ಟಾಪ್ ಡೌನ್ ವಿಧಾನ ಮತ್ತು ಮೇಲ್ಮುಖ ಅಥವಾ ಬಾಟಂ ಅಪ್ ವಿಧಾನದ ವ್ಯತ್ಯಾಸಗಳನ್ನು ಬರೆಯಿರಿ
, ನೀತಿ ಅನುಷ್ಟಾನದಲ್ಲಿನ ಸಮಸ್ಯೆಗಳ ನಿವಾರಣೆಯ ವಿವಿಧ ಹಂತಗಳನ್ನು ಚರ್ಚಿಸಿರಿ
, ನೀತಿಯ ಪರಿಣಾಮಗಳ ಮಾಪನದ ವಿಧಾನಗಳನ್ನು ವಿವರಿಸಿರಿ.

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...